Shrikanth Hegde: Yakshagana
Bindu Udupa : Bharata Natya
Sohini Mondal : Odissi Dance
Coordinator: Ragu Kattinakere
Maddale : Vinayak Hegde
Yakshamitra is a Yakshagana troupe in Greater Toronto Area, ON, Canada. www.yakshamitra.com

ನಂತರ ಸೆಪ್ಟೆಂಬರ್ ೩ ನೆ ತಾರೀಕು ಟೊರೊಂಟೊದ ಶ್ರೀಕೃಷ್ಣ ಬೃಂದಾವನದಲ್ಲಿ, ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮಿಗಳ ಚಾತುರ್ಮಾಸ್ಯದ ಪ್ರಯುಕ್ತ, ಶ್ರೀಗಳ ಸಮ್ಮುಖದಲ್ಲಿ, ಶ್ರೀ ಕೃಷ್ಣ ಸಂಧಾನ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಶ್ರೀ ಕೃಷ್ಣವೄಂದಾವನದ ವೇದಿಕೆಯ ಉದ್ಘಾಟನೆಯೂ ಆಮೂಲಕ ಆಯಿತು. ತದನಂತರ ಸೆಪ್ಟೆಂಬರ್ ೨೫ ರಂದು ವರ್ಷದ ಪ್ರದರ್ಶನ, ಟೊರೊಂಟೊದ ಯಾರ್ಕ್ ವುಡ್ ಲೈಬ್ರರಿಯಲ್ಲಿ ಏರ್ಪಡಿಸಿದ್ದೆವು. ಸುಮಾರು ೨೫೦ ಜನ ಅಪ್ಪಟ ಯಕ್ಷಗಾನದ ಅಭಿಮಾನಿಗಳು ಟಿಕೆಟ್ ಕೊಂಡು ಯಕ್ಷಗಾನವನ್ನು ಪ್ರೋತ್ಸಾಹಿಸಿದರು. ನವೆಂಬರ್ ೫ ನೆ ತಾರೀಕು ನ್ಯೂ ಯಾರ್ಕ್ ರಾಜ್ಯದ ಅಲ್ಬನಿ ಯಲ್ಲಿ ವರ್ಷದ ಕೊನೆಯ ಆಟ ಭಸ್ಮಾಸುರ ಮೋಹಿನಿ ಪ್ರದರ್ಶಿತವಾಯಿತು. ಯಕ್ಷಗಾನವನ್ನು ಮೊದಲ ಬಾರಿ ನೋಡುತ್ತಿರುವವರೇ ಸಭೆಯಲ್ಲಿ ತುಂಬಿ